ಪೀಣ್ಯ ದಾಸರಹಳ್ಳಿ: ಚಿಕ್ಕಬಾಣಾವರ ಪುರಸಭೆ ಯಾಗಿ ಮೇಲ್ದರ್ಜೆಗೇರಿ ಮೂರು ವರ್ಷ ಕಳೆದರೂ ಚುನಾವಣೆ ನಡೆದಿಲ್ಲ. ಜನಪ್ರತಿ ನಿಧಿಗಳು ಇಲ್ಲದ ಈ ಪುರಸಭೆ ...
ಬೆಂಗಳೂರು: ಕೆಲಸ ಮುಗಿಸಿಕೊಂಡು ನಡೆದುಕೊಂಡು ಹೋಗುತ್ತಿದ್ದ ಸೆಕ್ಯುರಿಟಿ ಗಾರ್ಡ್‌ಗೆ ದುಷ್ಕರ್ಮಿಯೊಬ್ಬ ಚಾಕುವಿ ನಿಂದ ಇರಿದು ಹತ್ಯೆಗೈಯಲು ಯತ್ನಿಸಿದ ...
ಬೆಂಗಳೂರು: ಏರೋ ಇಂಡಿಯಾ ಶೋ ಭದ್ರತೆ ಗಾಗಿ 1 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದ್ದು, ಪ್ರತಿ ಸಿಬ್ಬಂದಿಗೆ 200 ರೂ. ಮೌಲ್ಯದ ಗುಣಮಟ್ಟದ ಆಹಾರ ಪೂರೈಕೆಗೆ ರಾಜ್ಯ ಪೊಲೀಸ್‌ ಮುಖ್ಯಸ್ಥರೇ ಆದೇಶ ನೀಡಿದ್ದಾರೆ. ಆದರೂ ಭದ್ರತೆಗೆ ನಿಯೋಜಿಸಿ ...
ಸುಳ್ಯ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಚಾರಿ ಗಿರಿಜನ ಆರೋಗ್ಯ ಘಟಕದ ವಾಹನವನ್ನು 15 ವರ್ಷಗಳ ಹಿಂದಿನದು ಎಂಬ ಕಾರಣ ನೀಡಿ ಹಿಂದಕ್ಕೆ ...
ಬೆಂಗಳೂರು: ಮಾಜಿ ಸಂಸದ ಡಿ.ಕೆ. ಸುರೇಶ್‌ ಹೆಸರು ಹೇಳಿಕೊಂಡು ಜ್ಯುವೆಲ್ಲರಿ ಶಾಪ್‌ ಮಳಿಗೆ ಮಾಲಿಕರು, ಉದ್ಯಮಿಗಳಿಗೆ ವಂಚಿಸಿದ್ದ ಐಶ್ವರ್ಯಗೌಡ ...
ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಅತೀ ದೊಡ್ಡ ಪಟ್ಟಣ ಪುತ್ತೂರು ನಗರವೀಗ ವಾಹನ ದಟ್ಟಣೆಯ ತಾಣವಾಗಿ ಬದಲಾಗಿದೆ. ನಿತ್ಯವೂ ಇಲ್ಲಿ ಟ್ರಾಫಿಕ್‌ ಜಾಮ್‌ ಕಟ್ಟಿಟ್ಟ ಬುತ್ತಿ. ವಿಸ್ತರಣೆಯಾಗದ ರಸ್ತೆಗಳು ಒಂದಡೆಯಾದರೆ, ವಾಹನಗಳ ಸಂಖ್ಯೆ ಹತ್ತಾರು ಪಟ್ಟು ಏ ...